Manasige Bandanthe December 18, 2017 ನನ್ನ ಹಿಂದೆ ನಡೆಯುತಿರುವೆ ನಾ ಮುಂದೆ ನಾ ನೋಡದೆ ನನ್ನ ಹಿಂದೆ ನೋಡಿದಲ್ಲೆಲ ಬರಿ ನೋವು ಅದಕ್ಕೆ ಹೊರಟಿರುವೆ ನಾ ಅಂಧೇ! ನೋವ ಮರೆವ ಕಾತುರ ಮರೆವು ಕೊಡಬಹುದಾದ ಆತುರ ಸಿಕ್ಕಿತೆಂದು ತಿಳಿದೆ ನಾ ಆನಂದ ಹೊರಟೆ ಹೋಯಿತು ಅದು ನನ್ನ ಹಿಂದೆ! Read more